lethal dose
ನಾಮವಾಚಕ

ಮಾರಕ ಡೋಸು; ಮಾರಕ ಪ್ರಮಾಣ; ಮನುಷ್ಯರಲ್ಲಿ ಯಾ ಪ್ರಾಣಿಗಳಲ್ಲಿ ಸಾವನ್ನು ತರುವ ವಿಷದ ಯಾ ಔಷಧಿಯ ಪ್ರಮಾಣ.